Monday, March 28, 2011

ನೆರಳು ಕಾಣದ ನನ್ನ ಹುಡುಗಿ

ನನ್ನ ಹಿಂದಿನ ದಾರಿಯಲ್ಲಿ ಅವಳಿಲ್ಲ
ನನ್ನ್ಮುಂದೆ ಬೆಳಕಿದ್ದರೂ ಅಲ್ಲಿ ಅವಳು ಕಾಣುತಿಲ್ಲ..!

ಅವಳ ಹೆಜ್ಜೆ ಸದ್ದು ಮಾತ್ರ ನನ್ನ ಎದೆಯ ಬಿಟ್ಟು ಆಚೆ ಕೇಳುತಿಲ್ಲ
ಅವಳ ಮೌನ ಅವಳಂತೆ ನನ್ನ ಒಳಗಿದ್ದರೂ
ಅವಳ ನೆರಳು ನನ್ನ ನೆರಳ ಒಳಗಿಲ್ಲ....!!

No comments: