This is my space for my poems, songs, interesting articles on finance, stocks and market, history ,myths and little around them, fun and what not. Mirror to my thoughts.
Tuesday, June 11, 2013
Ananthavu Digantavu Nirantaravu Ninna Nenapu!
ಮರಳ ಮಾತಿಗೆ ನೆರಳು ತುಂಬಿದೆ ಪದಗಳ ಹೂರಣ,
ಈ ನನ್ನ ಆಚರಣೆಗೆ ಆ ಸೂರ್ಯನೇ ಕಟ್ಟಿಹನು ತೋರಣ,
ಮುಸ್ಸಂಜೆಯ ನನ್ನಯ ಈ ಖುಷಿಗೆ ನಿನ್ನ ನೆನಪೇ ಕಾರಣ!
No comments:
Post a Comment