Thursday, March 6, 2014

kanmunde - my journey with a two faced shadow!

ಸುಣ್ಣ ಬಳಿಯದ ಗೋಡೆಯ ಮೇಲೆ
ನಾ ಬರೆದ ಬೆಳದಿಂಗಳ ಹಾಡಿಗೆ
ನರ್ತಿಸಿದ್ದ ಓ  ನೆರಳೇ ,
ನಿನಗೂ ಎರಡು ಮುಖವೇ..??

ನಾ ನಡೆವ ಕಡೆ ದಾರಿ ಕಾಣದಾದರೆ
ನಿನಗೆ ಓ ನೆರಳೇ
ನೀ ಅಲ್ಲೇ ನಿಲ್ಲೇ ಮಾಯಾ ನವಿಲೇ
ನಗುತ ಹಿಂದೆ ಸರಿಯೇ ನನ್ನೊಲವೆ...!

No comments: